ವಾಣಿಜ್ಯಈಕ್ವಿಟಿಯತ್ತ ಭಾರತೀಯ ಕುಟುಂಬಗಳ ಒಲವು: 5 ವರ್ಷದಲ್ಲಿ 53 ಟ್ರಿಲಿಯನ್ ಗೆ ಏರಿಕೆ; ಮ್ಯೂಚುಯಲ್ ಫಂಡ್ ಜನಪ್ರಿಯತೆ ಹೆಚ್ಚಳ!
5 ವರ್ಷಗಳಲ್ಲಿ ಹೌಸ್ ಹೋಲ್ಡ್ ಈಕ್ವಿಟಿ ಷೇರುಗಳ (ನೇರ ಹೂಡಿಕೆ) ಸಂಪತ್ತು 53 ಟ್ರಿಲಿಯನ್ ರೂ.ಗಳಷ್ಟು ಏರಿಕೆಯಾಗಿದ್ದು, ಮ್ಯೂಚುವಲ್ ಫಂಡ್ಗಳ ಪಾಲು 7 ಪಟ್ಟು ಏರಿಕೆಯಾಗಿ 15.2% ಕ್ಕೆ ತಲುಪಿದೆ.