ಈಕ್ವಿಟಿ

ಭಾರತೀಯ ಸಂಸ್ಥೆಗಳಲ್ಲಿ ಈಕ್ವಿಟಿ ಹೂಡಿಕೆಗೆ ಅನಿವಾಸಿ ಭಾರತೀಯರಿಗೆ ಅವಕಾಶ: ಸಚಿವೆ ನಿರ್ಮಲಾ ಸೀತಾರಾಮನ್
ಜಾಗತಿಕ ಹೂಡಿಕೆದಾರರನ್ನು ಭಾರತ ದೇಶಕ್ಕೆ ಆಕರ್ಷಿಸಲು ಮತ್ತು ದ್ವಿತೀಯ ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಿಸುವ ಪ್ರಯತ್ನದಲ್ಲಿ, ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ಬಾಂಡ್ ಸೂಚ್ಯಂಕಗಳಲ್ಲಿ ನಿಧಿಗಳು ಮತ್ತು ಉತ್ಪನ್ನಗಳಿಗೆ ಸೂಕ್ತವಾದ ಪ್ರವೇಶದೊಂದಿಗೆ ಮಾರುಕಟ್ಟೆ ರೂಪಿಸುವ ಚೌಕಟ್ಟನ್ನು ಪ್ರಸ್ತಾಪಿಸಿದರು.

ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದ ಕೇಂದ್ರ
ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯನ್ನಾಗಿ ಕೇಂದ್ರ ಪರಿವರ್ತಿಸಲಿದ್ದು ಶೇ.33 ರಷ್ಟು ಈಕ್ವಿಟಿಯನ್ನು ತಾನು ಹೊಂದಲಿದೆ.

ಎನ್‍ಬಿಎಫ್‍ಸಿಗಳು, ಎಚ್‍ಎಫ್‍ಸಿಗಳಿಗೆ ವಿಶೇಷ ನಗದೀಕರಣ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ!
ನೂತನ ವಿಶೇಷ ನಗದೀಕರಣ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

