ವಿದೇಶಐಸಿಸ್-ಕೆ ಅಥವಾ ಐಸಿಸ್-ಖೋರಾಸನ್ ಉಗ್ರರು ಎಂದರೆ ಯಾರು?
ಕಾಬೂಲ್ ವಿಮಾನ ನಿಲ್ದಾಣದಲ್ಲಿ ರಕ್ತದೋಕುಳಿ ನಡೆಸಿದ ಐಸಿಸ್-ಕೆ ಸಂಘಟನೆ ಅಫ್ಘಾನಿಸ್ತಾನದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ನೋಡುತ್ತಿದೆ. ಅತ್ತ ಅಮೆರಿಕಾ, ಇತ್ತ ತಾಲಿಬಾನಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಲು ಈ ಕೃತ್ಯ ಎಸಗಿದೆ.