ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ

ಭತ್ತದ ಬಣವೆಗೆ ಬೆಂಕಿ ಹಾಕಿದ 2 ಇಸಿಸ್ ಉಗ್ರರ ಕೊಂದು ಹಾಕಿದ ರೈತರು!
ಇರಾಕ್ ನಲ್ಲಿ ರೈತರು, ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭತ್ತದ ಬಣವೆಗೆ ಬೆಂಕಿ ಹಾಕಿದ್ದರಿಂದ ಆಕ್ರೋಶಗೊಂಡ ರೈತರು ಇಬ್ಬರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಬೈನಲ್ಲಿ ಶಂಕಿತ ಇಸಿಸ್ ಭಯೋತ್ಪಾದಕನ ಬಂಧನ!
ಮಹತ್ವದ ಕಾರ್ಯಾಚರಣೆಯಲ್ಲಿ ಮುಂಬೈನಲ್ಲಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಭಯೋತ್ಪಾದಕ ನಿಗ್ರಹ ದಳ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಫಿಲಿಪ್ಪೈನ್ಸ್ ಎಡವಟ್ಟು; ಇಸಿಸ್ ಉಗ್ರರ ಮೇಲೆ ಎಸೆಯಬೇಕಿದ್ದ ಬಾಂಬ್ ಯೋಧರ ಮೇಲೆ ಬಿತ್ತು!
ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಫಿಲಿಪ್ಪೈನ್ಸ್ ಸೇನೆ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಉಗ್ರ ನೆಲೆಗಳ ಮೇಲೆ ಎಸೆಯ ಬೇಕಿದ್ದ ಬಾಂಬ್ ಅನ್ನು ಸೇನಾ ನೆಲೆಗಳ ಮೇಲೆ ಎಸೆದ ಪರಿಣಾಮ 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೋರ್ವ ಇಸೀಸ್ ಶಂಕಿತ ಉಗ್ರನ ಬಂಧನ
ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಓರ್ವ ಶಂಕಿತನನ್ನು ಬಂಧಿಸಿದ್ದಾರೆ.

ಪ್ಯಾರಿಸ್ ದಾಳಿಯ ಏಕೈಕ ಜೀವಂತ ಉಗ್ರನ ವಿಚಾರಣೆ
ಸುಮಾರು 130 ಜನರ ಧಾರುಣ ಸಾವಿಗೆ ಕಾರಣವಾಗಿದ್ದ ಪ್ಯಾರಿಸ್ ನಗರದ ಮೇಲಿನ ಉಗ್ರದಾಳಿಯಲ್ಲಿ ಬಂಧಿತನಾಗಿರುವ ಏಕೈಕ ಉಗ್ರ ನ ವಿಚಾರಣೆಯನ್ನು ತೀವ್ರ ಭದ್ರತೆಯೊಂದಿಗೆ ಪ್ಯಾರಿಸ್ ನಲ್ಲಿ ನಡೆಸಲಾಗುತ್ತಿದೆ.

ಇಸೀಸ್ ವಿರುದ್ಧ ಹೋರಾಡಲು ಸಿರಿಯಾಗೆ 250 ಸೇನಾ ತುಕಡಿಗಳನ್ನು ಕಳಿಸಲಿರುವ ಬರಾಕ್ ಒಬಾಮ
ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡಲು ಸಿರಿಯಾದಲ್ಲಿರುವ ಸ್ಥಳೀಯ ಸೇನೆಗೆ ನೆರವು ನೀಡುವುದಕ್ಕಾಗಿ ಬರಾಕ್ ಒಬಾಮ 250 ಸೇನಾ ತುಕಡಿಗಳನ್ನು ಸಿರಿಯಾಗೆ ಕಳಿಸಲು ನಿರ್ಧರಿಸಿದ್ದಾರೆ

ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ತಲೆ ಬಾಗಲ್ಲ: ಹೊಸ ವಿಡಿಯೋದಲ್ಲಿ ಇಸಿಸ್
ಯಾವುದೇ ಕಾರಣಕ್ಕೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಲೆಬಾಗುವುದಿಲ್ಲ ಮತ್ತು ಮಲೇಷ್ಯಾದಲ್ಲಿ ಖಲೀಫಾ ಕಾನೂನು ತಂದೇ ತೀರುತ್ತೇವೆ ಎಂದು ಇಸಿಸ್ ಉಗ್ರಗಾಮಿ ಸಂಘಟನೆ ಮಲೇಷ್ಯಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ...

ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ
ಮಾನವ ಕಳ್ಳ ಸಾಗಣೆ ಮೂಲಕ ರೊಹಿಂಗ್ಯಾ ಮುಸ್ಲಿಮರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸಲು ಭಾರತದ ಪಾಸ್ ಪೋರ್ಟ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.

ವಾಯುದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಸತ್ತಿಲ್ಲ
ಇರಾಕ್ ಅನ್ನು ಪೀಡಿಸುತ್ತಿರುವ ಇಸಿಸ್ ಎಂಬ ಪೈಶಾಚಿಕ ಉಗ್ರ ಸಂಘಟನೆಯನ್ನು ತೊಡೆದು ಹಾಕಲು ಅಮೆರಿಕ ನೇತೃತ್ವದ ಸೇನಾಪಡೆಗಳು ಭಾನುವಾರ...

