ವಿದೇಶZakir Naik ಗೆ ಏಡ್ಸ್ ರೋಗ; ಪತ್ನಿ, ಪುತ್ರಿಗೂ ಸೋಂಕು?: Islamic ಮತ ಪ್ರಚಾರಕ ಹೇಳಿದ್ದೇನು?
ಜಾಕಿರ್ ನಾಯ್ಕ್ ಗೆ ಏಡ್ಸ್ ರೋಗ ಬಂದಿದ್ದು ಅವರು ಮಲೇಷ್ಯಾದ ಸಾನ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಅವರ ಪತ್ನಿ ಫರ್ಹತ್ ನಾಯ್ಕ್ ಮತ್ತು ಮಗಳು ಜಿಕ್ರಾ ನಾಯ್ಕ್ ಕೂಡ ಎಚ್ಐವಿ ಪಾಸಿಟಿವ್ ಬಂದಿದೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.