ದೇಶಬಾಂಗ್ಲಾ ದಂಗೆ: ಹಿಂದೂಗಳ ಮೇಲೆ ಹಲ್ಲೆ ಆತಂಕಕಾರಿ, ಭಾರತೀಯ ಸಮುದಾಯದೊಂದಿಗೆ ಕೇಂದ್ರ ನಿಕಟ ಸಂಪರ್ಕದಲ್ಲಿದೆ- ಜೈಶಂಕರ್
ದೇಶದಿಂದ 12,000-13,000 ಭಾರತೀಯರನ್ನು ಸ್ಥಳಾಂತರಿಸುವ ಅಗತ್ಯವಿದೆ. ಅಲ್ಲಿ 20 ಸಾವಿರ ಭಾರತೀಯ ಪ್ರಜೆಗಳಿದ್ದರು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಈ ಪೈಕಿ ಸುಮಾರು 8 ಸಾವಿರ ಭಾರತೀಯರು ವಾಪಸಾಗಿದ್ದಾರೆ.