ದೇಶಖಾಸಗಿ ವಲಯಕ್ಕೆ ಪ್ರಮುಖ ಕಾರ್ಯಗಳ ವರ್ಗಾವಣೆ: ವರದಿಗಳ ಬಗ್ಗೆ ಸ್ಪಷ್ಟನೆಗೆ 9 ಇಸ್ರೋ ಉದ್ಯೋಗಿ ಸಂಘಗಳ ಒತ್ತಾಯ!
9 ಉದ್ಯೋಗಿ ಸಂಘಗಳು ಬಾಹ್ಯಾಕಾಶ ಸಂಸ್ಥೆಯ ಉತ್ಪಾದನೆ ಮತ್ತು ಕಾರ್ಯಾಚರಣೆಯ ಕಾರ್ಯಗಳ ವರ್ಗಾವಣೆ ಅಥವಾ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಯ ಕುರಿತು ಅಧಿಕೃತ ಸ್ಪಷ್ಟೀಕರಣವನ್ನು ಕೋರಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.