ದಾಳಿಗೂ ಕೆಲವು ವಾರಗಳ ಮುಂಚೆಯೇ ಇಸ್ರೇಲಿ ಗುಪ್ತಚರ ವಿಭಾಗಕ್ಕೆ ಎಚ್ಚರಿಕೆಯ ಸಂದೇಶವೊಂದು ತಲುಪಿತ್ತು ಎಂದು ಇಸ್ರೇಲ್ನ ಮಾಜಿ ರಕ್ಷಣಾ ಸಚಿವ ಯೋವಾವ್ ಗಲ್ಲಾಂಟ್ ಬಹಿರಂಗಪಡಿಸಿದ್ದಾರೆ.