ರಾಜ್ಯಇಸ್ರೇಲ್–ಇರಾನ್ ಸಂಘರ್ಷ: ದುಬೈಯಲ್ಲಿರುವ ಕನ್ನಡಿಗರಿಗಾಗಿ Helpline ಆರಂಭ
ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಅವರು ದುಬೈ, ಶಾರ್ಜಾಹ್, ಅಬುಧಾಬಿ ಹಾಗೂ ಅಜ್ಮಾನ್ನಲ್ಲಿ ಸಿಲುಕಿರುವ ಕನ್ನಡಿಗರು ಯಾವುದೇ ನೆರವು ಅಗತ್ಯವಿದ್ದರೆ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.