ವಿದೇಶಇರಾನ್ ಮೇಲೆ ಇಂದು ತುಂಬಾ 'ಪ್ರಬಲ ದಾಳಿ': ಟ್ರಂಪ್ ವಾರ್ನಿಂಗ್; ಹಿಜ್ಬುಲ್ಲಾ ನಿಶ್ಯಸ್ತ್ರಗೊಳಿಸಿ- ಲೆಬನಾನ್ಗೆ ಇಸ್ರೇಲ್ ಎಚ್ಚರಿಕೆ!
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ನಿರಂತರ ದಾಳಿಗಳ ಕಾರಣದಿಂದಲೇ ಇರಾನ್ ಇಂದು ಕ್ಷಮೆಯಾಚಿಸುವ ಪರಿಸ್ಥಿತಿಗೆ ಬಂದಿದೆ. ಸತತ ದಾಳಿಗಳಿಂದ ಇರಾನ್ ನಲುಗಿದ್ದು, ತನ್ನ ಮಧ್ಯಪ್ರಾಚ್ಯ ನೆರೆಹೊರೆಯವರ ಬಳಿ ಕ್ಷಮೆಯಾಚಿಸಿ ಶರಣಾಗಿದೆ.