ವಿದೇಶಗಾಜಾ ಬಿಟ್ಟು ಬೇಗ ಹೊರಡಿ, ಇಲ್ಲವಾದರೆ ನಿಮ್ಮನ್ನು 'ಭಯೋತ್ಪಾದಕ'ರೆಂದು ಪರಿಗಣಿಸಬೇಕಾಗುತ್ತದೆ: ಇಸ್ರೇಲ್ ಎಚ್ಚರಿಕೆ
ಆದಷ್ಟು ಬೇಗ ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳಿ ಇಲ್ಲದಿದ್ದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಪ್ಯಾಲೆಸ್ಟೀನಿಯನ್ನರಿಗೆ ಇಸ್ರೇಲ್ ತುರ್ತು ಎಚ್ಚರಿಕೆ ನೀಡಿದೆ.