ವಿದೇಶVideo: ಇದೇ ಮೊದಲು, ಹೌತಿ ಬಂಡುಕೋರರ ಹಣಿಯಲು ಅಮೆರಿಕದ THAAD System ನಿಯೋಜಿಸಿದ ಇಸ್ರೇಲ್! ಏನಿದರ ವಿಶೇಷತೆ?
ನಿನ್ನೆ ಯೆಮೆನ್ನಿಂದ ಇಸ್ರೇಲ್ ಮೇಲೆ ಹಾರಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸಲು ಅಮೇರಿಕನ್ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (THAAD) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಬಳಸಿದೆ.