ವಿದೇಶಮೇ 14-15ರಂದು ಇಸ್ರೇಲ್-ಲೆಬನಾನ್ ಮಾತುಕತೆ: ಉದ್ವಿಗ್ನ ಶಮನಕ್ಕೆ ಅಮೆರಿಕಾ ರಾಜತಾಂತ್ರಿಕ ಪ್ರಯತ್ನ
ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ವಿಶೇಷವಾಗಿ ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್ ಸೇನೆಯ ನಡುವೆ ನಡೆದ ದಾಳಿ-ಪ್ರತಿದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ.