ಇಸ್ರೇಲ್ ಪಡೆಗಳು

ಗಾಜಾ ಕದನ ವಿರಾಮ ಒಪ್ಪಂದ: ಮೊದಲ ಭಾಗವಾಗಿ ಹಮಾಸ್ ನಿಂದ ಮೊದಲ ಇಸ್ರೇಲಿ ಒತ್ತೆಯಾಳು ಬಿಡುಗಡೆ!
ಕದನ ವಿರಾಮ ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ, ವಿಶ್ವಸಂಸ್ಥೆಯು ಅತ್ಯಂತ ಅಗತ್ಯವಿರುವ ಮಾನವೀಯ ನೆರವು ಹೊತ್ತ ಮೊದಲ ಟ್ರಕ್ಗಳು ಪ್ಯಾಲೆಸ್ಟೀನಿಯನ್ ಪ್ರದೇಶವನ್ನು ಪ್ರವೇಶಿಸಿವೆ ಎಂದು ಹೇಳಿದೆ.

ಇಸ್ರೇಲ್ ಪಡೆಗಳ ಘರ್ಷಣೆ: 350 ಪ್ಯಾಲೆಸ್ತೀನಿಯರಿಗೆ ಗಾಯ
ಪೂರ್ವ ಜೆರುಸಲೆಮ್ ನಲ್ಲಿ ನಡೆಯುತ್ತಿರುವ ಅಶಾಂತಿ, ಹಿಂಸಾಚಾರ ಘಟನೆಯಲ್ಲಿ ಕನಿಷ್ಠ 360 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ವರದಿ ತಿಳಿಸಿದೆ.

