ದೇಶಡ್ರ್ಯಾಗನ್ ಹಣಿಯಲು ಭಾರತೀಯ ಸೇನೆ ಹೊಸ ತಂತ್ರ: ಚೀನಾ ಮೇಲೆ ಕಣ್ಣಿಡಲು ಇಸ್ರೇಲ್, ಅಮೆರಿಕ ಡ್ರೋನ್ ಬಳಕೆ
ತನ್ನ ಸೇನಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ಉದ್ದೇಶದೊಡನೆ, ಭಾರತೀಯ ಸೇನೆಯು ಶೀಘ್ರದಲ್ಲೇ ಇಸ್ರೇಲಿ ಹೆರಾನ್ ಮತ್ತು ಅಮೇರಿಕನ್ ಮಿನಿ ಡ್ರೋನ್ಗಳನ್ನು ಪೂರ್ವ ಲಡಾಖ್ ಮತ್ತು ಚೀನಾ ಗಡಿಯಲ್ಲಿರುವ ಇತರ ಪ್ರದೇಶಗಳಲ್ಲಿ ಇರಿಸುವ ಮೂಲಕ ತನ್ನ ಕಣ್ಗಾವಲು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಲಲು ಮುಂದಾಗಿದೆ.