ವಿದೇಶಲೆಬನಾನ್ ಮೇಲೆ ದಾಳಿ ಮೂಲಕ ಇಸ್ರೇಲ್ ಕದನ ವಿರಾಮ ಮುರಿದಿದೆ: ಮತ್ತೆ ಹಾರ್ಮುಜ್ ಮುಚ್ಚಿದ ಇರಾನ್, ಮಧ್ಯವರ್ತಿ ಪಾಕಿಸ್ತಾನಕ್ಕೆ ದೂರು!
ಯುಎಸ್-ಇರಾನ್ ಕದನ ವಿರಾಮ ಘೋಷಣೆಯಾಗಿ 24 ಗಂಟೆ ಕಳೆದಿಲ್ಲ. ಆದರೆ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮುಂದುವರಿಸಿದೆ. ಕದನ ವಿರಾಮ ಹೊರತಾಗಿಯೂ ನೆಲದ ಮೇಲಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಶಾಂತಿ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.