ವಿದೇಶLeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!
ಪಾಕಿಸ್ತಾನ ಮೂಲದ ಲಷ್ಕರ್-ಎ- ತೋಯ್ಬಾ (LET) ಮತ್ತಿತರ ಇರಾನಿನ ಪ್ರಾಕ್ಸಿಗಳೊಂದಿಗೆ ಹಮಾಸ್ ಬೆಳೆಯುತ್ತಿರುವ ಸಂಬಂಧಗಳು ಭಾರತ ಮತ್ತು ಇಸ್ರೇಲ್ ಎರಡಕ್ಕೂ ಭದ್ರತಾ ಬೆದರಿಕೆಯನ್ನು ಉಂಟುಮಾಡುತ್ತವೆ ಎಂಬುದನ್ನು ಉಲ್ಲೇಖಿಸಿ ಇಸ್ರೇಲ್ ಈ ರೀತಿಯ ಒತ್ತಡ ಹಾಕುತ್ತಿದೆ.