ಇಸ್ರೇಲಿ ಸ್ಪೈವೇರ್

ಪರೀಕ್ಷಿಸಿದ ಫೋನ್‌ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ: ಸುಪ್ರೀಂ ಕೋರ್ಟ್
ದೇಶ

ಪರೀಕ್ಷಿಸಿದ ಫೋನ್‌ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ: ಸುಪ್ರೀಂ ಕೋರ್ಟ್

ಪೆಗಾಸಸ್‌ನ ಅನಧಿಕೃತ ಬಳಕೆಯ ಕುರಿತು ತನಿಖೆ ನಡೆಸಲು ನೇಮಿಸಿರುವ ತಾಂತ್ರಿಕ ಸಮಿತಿಯು ಪರೀಕ್ಷಿಸಿದ 29 ಮೊಬೈಲ್‌ ಫೋನ್‌ಗಳ ಪೈಕಿ ಐದು ಮೊಬೈಲ್‌ ಫೋನ್‌ಗಳಲ್ಲಿ ಕೆಲವು ಮಾಲ್‌ವೇರ್‌ಗಳು ಕಂಡುಬಂದಿವೆ.

ಇಸ್ರೇಲಿನ ಪೆಗಾಸಸ್ ಸ್ಪೈವೇರ್ ಗೆ ವಿಶ್ವದಾದ್ಯಂತ 50,000 ಫೋನ್ ನಂಬರ್ ಲಿಂಕ್: ವರದಿ
ವಿದೇಶ

ಇಸ್ರೇಲಿನ ಪೆಗಾಸಸ್ ಸ್ಪೈವೇರ್ ಗೆ ವಿಶ್ವದಾದ್ಯಂತ 50,000 ಫೋನ್ ನಂಬರ್ ಲಿಂಕ್: ವರದಿ

ವಿಶ್ವದಾದ್ಯಂತದ ಕಾರ್ಯಕರ್ತರು, ಪತ್ರಕರ್ತರು, ವ್ಯಾಪಾರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಹತ್ತಾರು ಸ್ಮಾರ್ಟ್‌ಫೋನ್ ಸಂಖ್ಯೆಗಳ ಡಾಟಾವನ್ನು ಸರ್ಕಾರಗಳಿಗೆ ಸ್ಪೈವೇರ್ ಸರಬರಾಜು ಮಾಡಿದ ಆರೋಪವನ್ನು ಇಸ್ರೇಲಿನ ಪೆಗಾಗಸ್ ಸಂಸ್ಥೆ ಮೇಲಿದೆ.

ಇಸ್ರೇಲ್ ನ ಸ್ಪೈವೇರ್ ಬಳಸಿ ಭಾರತೀಯ ಪತ್ರಕರ್ತರ ವಾಟ್ಸ್ ಆಪ್ ಬೇಹುಗಾರಿಕೆ! 
ವಿಜ್ಞಾನ-ತಂತ್ರಜ್ಞಾನ

ಇಸ್ರೇಲ್ ನ ಸ್ಪೈವೇರ್ ಬಳಸಿ ಭಾರತೀಯ ಪತ್ರಕರ್ತರ ವಾಟ್ಸ್ ಆಪ್ ಬೇಹುಗಾರಿಕೆ! 

ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ತನ್ನ ನಿರ್ದಿಷ್ಟ ಬಳಕೆದಾರರ ಖಾತೆಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.