ಇಸ್ರೇಲಿ ಮಿಲಿಟರಿ

ಗಾಜಾ: ಉಗ್ರರೆಂದು 'ತಪ್ಪಾಗಿ' ತಿಳಿದು ಮೂವರು ಒತ್ತೆಯಾಳುಗಳನ್ನು ಕೊಂದ ಇಸ್ರೇಲಿ ಸೇನೆ!
ಉಗ್ರರು ಎಂದು ತಪ್ಪಾಗಿ ತಿಳಿದು ಇಸ್ರೇಲಿ ರಕ್ಷಣಾ ಪಡೆಗಳು ತನ್ನ ಮೂವರು ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿ ಕೊಂದಿದೆ ಎಂದು ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಅವರ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಗಾಜಾದಲ್ಲಿ ತೀವ್ರ ಬಾಂಬ್ ದಾಳಿಯ ನಡುವೆ ಕಾರ್ಯಾಚರಣೆ ವಿಸ್ತರಿಸುತ್ತಿರುವ ಇಸ್ರೇಲಿ ಪಡೆಗಳು!
ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಂತಾಯಿತು.

