ಸಿನಿಮಾ ಸುದ್ದಿಬಿಯರ್ ತಲೆಮೇಲೆ ಸುರಿದುಕೊಂಡು ಥಿಯೇಟರ್ ನಲ್ಲೇ ಡ್ಯಾನ್ಸ್, ಆರ್ ಜಿವಿ ಹುಚ್ಚಾಟಕ್ಕೆ ಕಾರಣ ಏನು?
ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಗ್ರಾಸವಾಗುತ್ತಿರುವ ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಥಿಯೇಟರ್ ನಲ್ಲೇ ಹುಚ್ಚೆದ್ದು ಕುಣಿಯುವ ಮೂಲಕ ಟ್ರೋಲಿಗರ ಆಹಾರವಾಗಿದ್ದಾರೆ.