ವಿದೇಶಇರಾನ್ಗೆ ಮತ್ತೊಂದು ಮರ್ಮಾಘಾತ: ಟ್ರಂಪ್ ತಲೆ ಕಡಿತೀವಿ ಅಂತಿದ್ದ IRGC ವಕ್ತಾರ ಹಾಗೂ ಗುಪ್ತಚರ ಸಚಿವನ ಬರ್ಬರ ಹತ್ಯೆ!
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಮುಖ್ಯ ವಕ್ತಾರ ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಇಸ್ರೇಲ್ ನಡೆಸಿದ ಮಾರಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿತ್ತು.