ದೇಶಜನ್ಮಾಷ್ಠಮಿ ಸಂಭ್ರಮದ ನಡುವೆಯೇ ಶಾಕ್, ಅರ್ಚಕ ಸೇರಿದಂತೆ 22 ಮಂದಿಗೆ ಕೊರೋನಾ, ವೃಂದಾವನ ಇಸ್ಕಾನ್ ಟೆಂಪಲ್ ಸೀಲ್ ಡೌನ್!
ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಉತ್ತರ ಪ್ರದೇಶದ ವೃಂದಾವನ ಇಸ್ಕಾನ್ ದೇಗುಲ ಆಘಾತಕ್ಕೊಳಗಾಗಿದ್ದು, ದೇಗುಲದ ಅರ್ಚಕ ಸೇರಿದಂತೆ 22 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪರಿಣಾಮ ಇಡೀ ದೇಗುಲವನ್ನು ಸೀಲ್ ಡೌನ್ ಮಾಡಲಾಗಿದೆ.