ಕ್ರಿಕೆಟ್ಅಶೋಕ್ ದಿಂಡಾ ವಿರುದ್ಧ ಟ್ರೋಲ್ಗೆ ದಿಟ್ಟ ಉತ್ತರ ಕೊಟ್ಟ ಆರ್ಸಿಬಿ ವೇಗಿ ಇಸುರು ಉದನಾ
ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾಗಳ ಟ್ರೋಲ್ ಪೇಜ್ಗಳಲ್ಲಿ ಒಂದು ಸಂಗತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ ಯಾವುದೇ ಬೌಲರ್ ಅತಿ ಹೆಚ್ಚು ರನ್ ನೀಡಿದರೆ ಆತ ತರಬೇತಿ ಪಡೆದಿರುವುದು ಅಶೋಕ್ ದಿಂಡಾ ಅವರ ಶಾಲೆಯಲ್ಲಿ ಎಂಬುದು.