ಇಶಾ ಫೌಂಡೇಶನ್ ಕಾರ್ಯಕ್ರಮ

ಸದ್ಗುರು ಉತ್ತಮ ಕೆಲಸ ಮಾಡುತ್ತಿದ್ದಾರೆ, ನನ್ನ ವೈಯಕ್ತಿಕ ನಂಬಿಕೆ ಮೇಲೆ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾದೆ: ಡಿ.ಕೆ ಶಿವಕುಮಾರ್
ನನ್ನ ಕ್ಷೇತ್ರದಲ್ಲಿ, ಸುಮಾರು 100 ಅಡಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳೀಯ ಕ್ಷೇತ್ರದ ಜನರು ನಿರ್ಮಿಸಿದರು. ಆಗ ಬಿಜೆಪಿ ನನ್ನನ್ನು 'ಯೇಸುಕುಮಾರ' ಎಂದು ಕರೆದರು.

ಬಿಜೆಪಿಯತ್ತ ಡಿ.ಕೆ ಶಿವಕುಮಾರ್ ಒಲವು? ಸಿಎಂ ಗಾದಿಗೇರುವ ಹುನ್ನಾರವೋ ಅಥವಾ ಹೈಕಮಾಂಡ್ ಬೆದರಿಸುವ ತಂತ್ರವೋ!
ಬಿಜೆಪಿಯೊಂದಿಗೆ ಡಿಕೆ ಶಿವಕುಮಾರ್ ಹತ್ತಿರವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ ಜೊತೆಗೆ ಸೇರಿ ಸರ್ಕಾರ ರಚಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

