ವಿಶೇಷನಾನೊಬ್ಬ ತುಂಟ ಹುಡುಗಿ: ಖಾಕಿಯಿಂದಾಚಿನ ಬದುಕನ್ನು ತೆರೆದಿಟ್ಟ ಡಿಸಿಪಿ ಇಶಾ ಪಂತ್
ಉಪ ಪೊಲೀಸ್ ಆಯುಕ್ತರು (ಆಗ್ನೇಯ) ಇಶಾ ಪಂತ್ ಪಾಲ್ಲಿಗೆ ಎಂದಿಗೂ ಕೆಲಸವಿಲ್ಲದ ದಿನಗಳಿರುವುದಿಲ್ಲ. ಆದರೆ ಅವರೆಂದಿಗೂ ತಮ್ಮ ಅಪಾಯಿಂಟ್ ಮೆಂಟ್ ಗಳನ್ನು ತಪ್ಪಿಸಿಕೊಂಡವರಲ್ಲ. ಆದರೆ ಜೀವನವು ಬರೇ ಕೆಲಸವಲ್ಲ, ಆಟವೂ ಅಲ್ಲ. ವಿಶೇಷವೆಂದರೆ ಇಶಾ ಪಂತ್ ತಾವು ಇತ್ತೀಚೆಗೆ ಹಾಡಿದ್ದ ಕನ್ನಡ ಗೀತೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.