ಕ್ರಿಕೆಟ್ಹಿಮಚ್ಚಾದಿತ ಬೆಟ್ಟದಲ್ಲಿ ಪ್ರೇಯಸಿ ಜೊತೆಗೆ ಹೊಸ ವರ್ಷ ಆಚರಿಸಿದ ರಿಷಬ್ ಪಂತ್!
ನೂತನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಫೀಲ್ಡ್ ಹೊರಗೆ ಬ್ಯುಸಿಯಾಗಿದ್ದಾರೆ.ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಪ್ರೇಯಸಿ ಜೊತೆಗೆ ಸುಂದರ ಹಿಮಚ್ಚಾದಿತ ಬೆಟ್ಟದಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಈ ಪೋಟೋಗಳನ್ನು ಇಬ್ಬರು ಶೇರ್ ಮಾಡಿಕೊಂಡಿದ್ದಾರೆ.