ಬಾಲಿವುಡ್ಅವಕಾಶಕ್ಕಾಗಿ ನಟನ ಜೊತೆ ಹೀಗೆಲ್ಲಾ ಮಾಡಬೇಕಾ?: ನಿರ್ಮಾಪಕನ ಬೆವರಿಳಿಸಿದ್ದ ಬಾಲಿವುಡ್ ನಟಿ!
ಒಂಟಿಯಾಗಿ ಸಿಗುವಂತೆ ನಟನೊಬ್ಬ ನನಗೆ ಕೇಳಿದ್ದರು. ಅದಕ್ಕೆ ನಾನು ಒಲ್ಲೆ ಅಂದಿದ್ದೆ ಕೂಡಲೇ ನಿರ್ಮಾಪಕನಿಗೆ ಕರೆ ಮಾಡಿ ಒಂದು ಪಾತ್ರಕ್ಕಾಗಿ ನಾನು ಇದೆಲ್ಲಾ ಮಾಡಬೇಕ ಎಂದು ಕೇಳಿದ್ದಾಗಿ ಬಾಲಿವುಡ್ ನಟಿ ಇಶಾ ಕೊಪ್ಪಿಕ್ಕರ್ ಹೇಳಿದ್ದಾರೆ.