ಇಶಾ ಕೊಪ್ಪಿಕರ್

"ವಾವ್!! ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ
ಬಾಲಿವುಡ್

"ವಾವ್!! ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ

ಇದೀಗ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ನಟಿ ಇಶಾ ಕೊಪ್ಪಿಕರ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

'ಸೂರ್ಯವಂಶ' ಬೆಡಗಿಯ 14 ವರ್ಷದ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಖಚಿತಪಡಿಸಿದ 'ಇಶಾ' ಪತಿ ಟಿಮ್ಮಿ ನಾರಂಗ್!
ಬಾಲಿವುಡ್

'ಸೂರ್ಯವಂಶ' ಬೆಡಗಿಯ 14 ವರ್ಷದ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಖಚಿತಪಡಿಸಿದ 'ಇಶಾ' ಪತಿ ಟಿಮ್ಮಿ ನಾರಂಗ್!

2009 ರಲ್ಲಿ ನಟಿ ಇಶಾ ಕೊಪ್ಪಿಕರ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ವಿವಾಹವಾಗಿದ್ದರು. ಕೆಳ ದಿನಗಳಿಂದಲೂ ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಶಾ ಕೊಪ್ಪಿಕರ್ ಪತಿ ಟಿಮ್ಮಿ ನಾರಂಗ್ ಸ್ಪಷ್ಟನೆ ನೀಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ವೆಬ್ ಸರಣಿ 'ದಹನಂ' ಟ್ರೇಲರ್ ಬಿಡುಗಡೆ
ಮನರಂಜನೆ

ರಾಮ್ ಗೋಪಾಲ್ ವರ್ಮಾ ವೆಬ್ ಸರಣಿ 'ದಹನಂ' ಟ್ರೇಲರ್ ಬಿಡುಗಡೆ

ಇಶಾ ಕೊಪ್ಪಿಕರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈನಾ ಗಂಗೂಲಿ, ರವಿ ಕಾಳೆ, ಸಯ್ಯಾಜಿ ಶಿಂಧೆ ಮತ್ತಿತರರು ಈ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಒಟಿಟಿ ತಾಣವಾದ MX Playerನಲ್ಲಿ ಈ ವೆಬ್ ಸರಣಿ ಎಪ್ರಿಲ್ 14ರಂದು ತೆರೆಗೆ ಬರಲಿದೆ.

ಬಿಜೆಪಿಗೆ ಸೇರ್ಪಡೆಯಾದ ಕನ್ನಡದ 'ಸೂರ್ಯವಂಶ' ಚಿತ್ರದ ನಟಿ!
ದೇಶ

ಬಿಜೆಪಿಗೆ ಸೇರ್ಪಡೆಯಾದ ಕನ್ನಡದ 'ಸೂರ್ಯವಂಶ' ಚಿತ್ರದ ನಟಿ!

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದ ಬ್ಲಾಕ್ ಬಸ್ಟರ್ ಸೂರ್ಯವಂಶ ಚಿತ್ರದಲ್ಲಿ ಅಭಿನಯಿಸಿದ್ದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಸ್ಯಾಂಡಲ್ ವುಡ್ ಗೆ ಇಶಾ ಕೊಪ್ಪಿಕರ್ ವಾಪಸ್!
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಗೆ ಇಶಾ ಕೊಪ್ಪಿಕರ್ ವಾಪಸ್!

ಕನ್ನಡ ಚಿತ್ರರಂಗದಿಂದ ದೂರವಿದ್ದ ಬಾಲಿವುಡ್ ಬೆಡಗಿ ಇಶಾ ಕೊಪ್ಪಿಕರ್ ಮತ್ತೆ ಸ್ಯಾಂಡಲ್ ವುಡ್ ವಾಪಸ್ ಆಗಿದ್ದು, ಮಲಯಾಳಂ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.