ದೇಶಎಲ್ಲರ ಚಿತ್ತ ಚುನಾವಣಾ ಆಯೋಗದತ್ತ: ಪೂರ್ವ ನಿಗದಿಯಂತೆ ಹ್ಯಾಕಥಾನ್ ನಡೆಸಲು ಸಜ್ಜು
ವಿದ್ಯಾನ್ಮಾನ ಮತಯಂತ್ರ (ಇವಿಎಂ) ಗೋಲ್ ಮಾಲ್ ನಡೆಸಲಾಗಿದೆ ಎಂಬ ಆರೋಪವನ್ನು ಸಾಬೀತು ಪಡಿಸುವಂತೆ ಪ್ರತಿರಕ್ಷಗಳಿಗೆ ಚುನಾವಣಾ ಆಯೋಗ ಒಡ್ಡಿರುವ 'ಹ್ಯಾಕಥಾನ್' ಸವಾಲಿಗೆ ಉತ್ತರಾಖಂಡ್ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಹಲವು ಗೊಂದಲ ನಡುವೆಯೂ...