ರಾಜ್ಯಇವಿಎಂ ಕಾರ್ಯಾಗಾರ: ಓರ್ವ ಅಧಿಕಾರಿಗೆ ಎರಡೆರಡು ಕಡೆ ತರಬೇತಿ, ಗೊಂದಲದಲ್ಲಿ ಅಧಿಕಾರಿಗಳು
ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಇವಿಎಂ (ಮತಯಂತ್ರ)ದ ಕುರಿತು ತರಬೇತಿ ನೀಡುವ ಸಲುವಾಗಿ ಚುನಾವಣಾ ಆಯೋಗ ಕಾರ್ಯಾಗಾರವನ್ನು ಏರ್ಪಡಿಸುತ್ತಿದೆ. ಆದರೆ, ಒಬ್ಬ ಅಧಿಕಾರಿಗೆ ಎರಡೆರಡು ಕಡೆ ತರಬೇತಿ ನಿಯೋಜಿಸಿರುವುದರಿಂದ ಅಧಿಕಾರಿಗಳು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ...