ರಾಜ್ಯಸ್ವಾವಲಂಬಿ ಭಾರತ ನಿರ್ಮಾಣ; ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ಖಣ, ಇಳಕಲ್ ಸೀರೆಗೂ ಬೇಕಿದೆ ರಾಷ್ಟ್ರೀಯ ಮಾರುಕಟ್ಟೆ!
ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಪ್ರಾಂತಗಳಲ್ಲಿರುವ ಅಲ್ಲಿನ ದೇಶಿಯ ವೈಶಿಷ್ಟ್ಯಗಳನ್ನು ರಾಷ್ಟ್ರದ ಜತೆಗೆ ಪರಿಚಯಿಸುವ ಕೈಂಕರ್ಯ ನಡೆಸಿದ್ದಾರೆ.