ದೇಶಮಧ್ಯರಾತ್ರಿ ಇಲಿ ಪಾಶಾಣ ಆರ್ಡರ್: ಸಮಯಪ್ರಜ್ಞೆ ಮೆರೆದ Blinkit ಡೆಲಿವರಿ ಬಾಯ್; ಸಾವಿನ ದವಡೆಯಿಂದ ಮಹಿಳೆ ಪಾರು..!
ತಡರಾತ್ರಿ ಬ್ಲಿಂಕಿಟ್ ಆ್ಯಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ 'ಇಲಿ ಪಾಷಾಣ' (Rat Poison) ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್ಗೆ ಅನುಮಾನ ಮೂಡಿದೆ.