ಇರ್ಫಾನ್ ಪಠಾಣ್

'ಇಂದು ಭಾನುವಾರನಾ...?' ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕ್ ಕಾಲೆಳೆದ ಇರ್ಫಾನ್ ಪಠಾಣ್!
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪಾಕಿಸ್ತಾನವನ್ನು ಕೇವಲ ನಾಲ್ಕು ಪದಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರ ಟ್ವೀಟ್ ಈಗ ವೈರಲ್ ಆಗಿದೆ. ಪಾಕಿಸ್ತಾನ ಭಾರತ ವಿರುದ್ಧ ಸೋಲುವ ಸಂಪ್ರದಾಯವನ್ನು ನಿನ್ನೆ ಮುರಿಯಲಾಗಿದೆ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ': ಇರ್ಫಾನ್ ಪಠಾಣ್ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ Wasim Akram ಅಚ್ಚರಿ ಹೇಳಿಕೆ
ಪಾಕಿಸ್ತಾನ ಕ್ರಿಕೆಟ್ ಕುರಿತು ಸಾಕಷ್ಟು ಟೀಕೆಗಳನ್ನು ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೇ ವಿಚಾರ ಇದೀಗ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಮ್ ಮಾತನಾಡಿದ್ದು, 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ' ಎಂದು..

'ಬಾಬರ್ ಅಜಂ ಭೇಟಿಗೆ ಹೋಗಿರಲಿಲ್ಲ': ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಹರಡಿದವು, ಆದರೆ...': ಇರ್ಫಾನ್ ಪಠಾಣ್
2003 ರಿಂದ 2012 ರವರೆಗಿನ ತಮ್ಮ ಆಟದ ಅವಧಿಯಲ್ಲಿ, ಪಠಾಣ್ 141 ಇನಿಂಗ್ಸ್‌ಗಳಲ್ಲಿ 26.12ರ ಸರಾಸರಿಯಲ್ಲಿ 2,821 ರನ್‌ಗಳನ್ನು ಗಳಿಸಿದರು; ಇದರಲ್ಲಿ ಒಂದು ಶತಕ, 11 ಅರ್ಧಶತಕಗಳು ಮತ್ತು 102 ರನ್‌ಗಳ ಗರಿಷ್ಠ ವೈಯಕ್ತಿಕ ಮೊತ್ತ ಸೇರಿವೆ.

'ಅವರು ತಂಡಕ್ಕೆ ಮರಳಲು ವೈಭವ್ ಸೂರ್ಯವಂಶಿ ಬಿಡಲ್ಲ': ಜಿಂಬಾಬ್ವೆ ವಿರುದ್ಧ ಅದ್ಭುತ ಪ್ರದರ್ಶನದ ಬಳಿಕ ಇರ್ಫಾನ್ ಪಠಾಣ್
ಸೂರ್ಯವಂಶಿ ಭಾರತದ T20I ತಂಡದಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿರಬಹುದು. ಬ್ಯಾಟಿಂಗ್‌ನಲ್ಲಿ ಅವರ ಪ್ರತಿಭೆಯು ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದರು.

IPL 2026: 'ಹೀಗೆ ಮಾಡಿದರೆ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆಯುವುದು ಕಷ್ಟವಲ್ಲ'; ಮಾಜಿ ಆಟಗಾರ ಇರ್ಫಾನ್ ಪಠಾಣ್
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅಷ್ಟೇನು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿಲ್ಲ. ಪಂಜಾಬ್ ತಂಡವು ಕೇವಲ 16.3 ಓವರ್‌ಗಳಲ್ಲಿ 196 ರನ್‌ಗಳ ಗುರಿಯನ್ನು ಬೆನ್ನಟ್ಟಿತು.

'ಕೊನೆಗೂ ನನ್ನ ಸಿದ್ಧಾಂತ ತಪ್ಪಾಗಲಿಲ್ಲ': ವೈಭವ್ ಸೂರ್ಯವಂಶಿ ಕುರಿತು ಮಾಜಿ ಆಟಗಾರ ಇರ್ಫಾನ್ ಪಠಾಣ್ ಪೋಸ್ಟ್!
ಏಪ್ರಿಲ್ 10 ರಂದು ಇರ್ಫಾನ್ X ನಲ್ಲಿನ ಪೋಸ್ಟ್‌ನಲ್ಲಿ, ಈ ಯುವ ಬ್ಯಾಟಿಂಗ್ ಸೆನ್ಸೇಶನ್ ದೊಡ್ಡ ಬೌಲರ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಿಕೊಂಡಿದ್ದಾನೆಯೇ ಎಂದು ಆಶ್ಚರ್ಯಪಟ್ಟಿದ್ದರು.

'ವಿಕೆಟ್ ತೆಗೆದುಕೊಳ್ಳುವ ಸಾಮರ್ಥ್ಯವೇ ಕಾಣೆಯಾಗಿದೆ': ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನನ್ನು ಟೀಕಿಸಿದ ಇರ್ಫಾನ್ ಪಠಾಣ್!
19ನೇ ಆವೃತ್ತಿಯ ಬೆನ್ನಲ್ಲೇ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಸ್ಥಿರತೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ಗಮನಸೆಳೆದಿದ್ದಾರೆ.

IPL 2026: 'ಡೌಟೇ ಇಲ್ಲ.. ಇವನೇ MS Dhoni ಉತ್ತರಾಧಿಕಾರಿ,' ಯಾರದು?
ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ವೇಗಿ ಇರ್ಫಾನ್ ಪಠಾಣ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪರ್ಯಾಯ ಆಟಗಾರನ ಹುಡುಕಿದ್ದು, ಇವರೇ MS ಧೋನಿ ಪಾತ್ರಕ್ಕೆ ನೈಸರ್ಗಿಕ ಉತ್ತರಾಧಿಕಾರಿ ಎಂದು ಹೇಳಿದ್ದಾರೆ.

T20 World Cup 2026: ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ; ಗೌತಮ್ ಗಂಭೀರ್ ತಂತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ!
ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ತಂತ್ರಗಳಲ್ಲಿ ಎತ್ತಿದ ಕೈ ಎಂದು ಪರಿಗಣಿಸಲಾಗಿದ್ದರೂ, ಗಂಭೀರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು.

