ಇರಾನ್ ಹಾಗೂ ಅಮೆರಿಕಾ ನಡುವೆ ಉಂಟಾಗಿರುವ ಪ್ರಕ್ಷಬ್ದತೆಯ ಪರಿಣಾಮ ಕರೆನ್ಸಿ ವಿನಿಮಯ ಮಾರುಕಟ್ಟಿಯಲ್ಲಿ ರೂಪಾಯಿ ದುರ್ಬಲ ವಹಿವಾಟು ಆರಂಭಿಸಿದೆ.