ವಿದೇಶಗಡುವು ಅಂತ್ಯಕ್ಕೂ ಮೊದಲೇ ಇರಾನ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ರಕ್ಕಸ ದಾಳಿ: 50ಕ್ಕೂ ಹೆಚ್ಚು ಸೇನಾ ನೆಲೆಗಳು ಸರ್ವನಾಶ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಕೊಟ್ಟಿದ್ದ ಗಡುವು ಕೊನೆಯಾಗುವ ಮೊದಲೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ನ ಜೀವನಾಡಿ ಎಂದು ಪರಿಗಣಿಸಲಾದ ಖಾರ್ಗ್ ದ್ವೀಪದ ಮೇಲೆ ನಿರ್ದಾಕ್ಷಿಣ್ಯ ವಾಯುದಾಳಿ ನಡೆಸಿವೆ.