ದೇಶNew Delhi: "ಮಿಲಿಟರಿ ಪರಿಹಾರವಲ್ಲ, ಗಂಭೀರವಾಗಿ ಮಾತುಕತೆ ನಡೆಸಿ; ದೆಹಲಿಯಿಂದ ಅಮೆರಿಕಕ್ಕೆ ಇರಾನ್ ಸಂದೇಶ!
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಮಾತನಾಡಿದ ಅರಘ್ಚಿ, ಅಮೆರಿಕನ್ನರು ನಮ್ಮನ್ನು ನಂಬಲು ಎಲ್ಲ ಕಾರಣಗಳು ಇರುವಾಗ, ಅಮೆರಿಕವನ್ನು ನಂಬದಿರಲು ಇರಾನ್ಗೆ ಎಲ್ಲ ಕಾರಣಗಳಿವೆ. ಉಭಯ ರಾಷ್ಟ್ರಗಳ ಮಾತುಕತೆ ನಂಬಿಕೆಯ ಕೊರತೆಯಿಂದ ಯಶಸ್ವಿಯಾಗುತ್ತಿಲ್ಲ ಎಂದರು.