ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ

ಇರಾನ್ ಸೇನಾ ನೆಲೆಗಳ ಮೇಲೆ ಇಸ್ರೇಲ್ ದಾಳಿ: ಮೊದಲ ವೀಡಿಯೊ ಹಂಚಿಕೊಂಡ IDF!
ವಿದೇಶ

ಇರಾನ್ ಸೇನಾ ನೆಲೆಗಳ ಮೇಲೆ ಇಸ್ರೇಲ್ ದಾಳಿ: ಮೊದಲ ವೀಡಿಯೊ ಹಂಚಿಕೊಂಡ IDF!

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿವೆ. ಬೆಳಿಗ್ಗೆಯಿಂದ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳಲ್ಲಿ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ನಡೆಯುತ್ತಿವೆ.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಮಧ್ಯಪ್ರಾಚ್ಯಕ್ಕೆ ಬೆಂಗಳೂರು ಸೇರಿ ದೇಶದ ಹಲವೆಡೆಗಳಿಂದ ವಿಮಾನ ಹಾರಾಟ ರದ್ದು!
ವಿದೇಶ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಮಧ್ಯಪ್ರಾಚ್ಯಕ್ಕೆ ಬೆಂಗಳೂರು ಸೇರಿ ದೇಶದ ಹಲವೆಡೆಗಳಿಂದ ವಿಮಾನ ಹಾರಾಟ ರದ್ದು!

ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧ ಶುರುವಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್ ಸಹ ಪ್ರತೀಕಾರ ತೀರಿಸಿಕೊಂಡಿದ್ದು, ಎರಡೂ ಕಡೆಯಿಂದ ತೀವ್ರವಾದ ದಾಳಿಗಳಿಗೆ ಕಾರಣವಾಗಿದೆ.

ಮೊದಲ ದಿನವೇ ಇರಾನ್‌ಗೆ ದೊಡ್ಡ ಹೊಡೆತ; ಸೇನಾ ಮುಖ್ಯಸ್ಥ ಸಾವು? 14ನೇ ವಯಸ್ಸಿಗೆ ಬಂದೂಕು ಹಿಡಿದಿದ್ದ ಖಮೇನಿ ಆಪ್ತ!
ವಿದೇಶ

ಮೊದಲ ದಿನವೇ ಇರಾನ್‌ಗೆ ದೊಡ್ಡ ಹೊಡೆತ; ಸೇನಾ ಮುಖ್ಯಸ್ಥ ಸಾವು? 14ನೇ ವಯಸ್ಸಿಗೆ ಬಂದೂಕು ಹಿಡಿದಿದ್ದ ಖಮೇನಿ ಆಪ್ತ!

ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಒಂದು ಪ್ರಮುಖ ಸುದ್ದಿ ಹೊರಹೊಮ್ಮುತ್ತಿದೆ.