ವಿದೇಶನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್ನ ಒಂದು ಮತೀಯ ಪತ್ರಿಕೆಯು ಹೊಸ ಅಂತಾರಾಷ್ಟ್ರೀಯ ಚರ್ಚೆಗೆ ನಾಂದಿ ಹಾಡಿದ ಇನ್ಫೋಗ್ರಾಫಿಕ್ ಅನ್ನು ಪ್ರಕಟಿಸಿದೆ.