ಇರಾನ್ ದಾಳಿ

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!
ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಖಮೀಸ್ ಮುಶೈತ್ ಮತ್ತು ಅಬ್ಹಾ ಪ್ರದೇಶಗಳ ನಿವಾಸಿಗಳಿಗೆ ಸಿವಿಲ್ ಡಿಫೆನ್ಸ್ ಇಲಾಖೆ ಎಚ್ಚರಿಕೆ ನೀಡಿತ್ತು.

Beat the f**king sh*t out: ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಟ್ರಂಪ್ ಆಕ್ರೋಶ!
ಇಸ್ಲಾಮಿಕ್ ಗಣರಾಜ್ಯವನ್ನು ಕೆಟ್ಟದಾಗಿ ಹೊಡೆದು (Beat the f**king sh*t out) ಮಟ್ಟಹಾಕುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಆರಂಭ: ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ; ಕೆಶ್ಮ್ ದ್ವೀಪದ ಮೇಲೆ ಅಮೆರಿಕ ಸೇನೆ ಪ್ರತಿದಾಳಿ!
ಮಂಗಳವಾರ ರಾತ್ರಿ ಇರಾನ್ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಮತ್ತೊಂದು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದಾಗ ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಇದ್ದಕ್ಕಿದ್ದಂತೆ ಹೆಚ್ಚಾಯಿತು.

ಇರಾನ್ ಮೇಲೆ ದಾಳಿ ಪರಮಾಣು ದುರಂತಕ್ಕೆ ಕಾರಣವಾಗಬಹುದು: WHO ಮುಖ್ಯಸ್ಥರ ಕಳವಳ
ದಾಳಿಯಿಂದ ಪರಮಾಣು ದುರಂತಕ್ಕೆ ಕಾರಣವಾಗಬಹುದು ಎಂದು ಘೆಬ್ರೆಯೆಸಸ್ ಹೇಳಿದ್ದು, ತಲೆಮಾರುಗಳ ಮೇಲಿನ ಆರೋಗ್ಯದ ಪರಿಣಾಮ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ದುಬೈ ನಲ್ಲಿ ಕುವೈತ್ ತೈಲ ಹಡಗಿನ ಮೇಲೆ ಇರಾನ್ ದಾಳಿ; ಚೀನಾಗೆ ತೆರಳಬೇಕಿದ್ದ ತೈಲ ಬೆಂಕಿಗೆ ಆಹುತಿ!
ಈ ದಾಳಿಯಿಂದ ಹಡಗು ಹಾನಿಗೊಳಗಾಗಿ, ತೈಲ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾಗಿ ಬೆಂಕಿಯನ್ನು ನಂದಿಸಲಾಗಿದೆ.

ಕುವೈತ್: ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಸಾವು!
ಭಾನುವಾರ ಸಂಜೆ, ಕುವೈತ್ ರಾಜ್ಯದ ವಿರುದ್ಧ ಇರಾನಿನ ಆಕ್ರಮಣದ ಭಾಗವಾಗಿ ವಿದ್ಯುತ್ ಉತ್ಪಾದನೆ ಮತ್ತು ನೀರು ನಿರ್ಲವಣೀಕರಣ ಘಟಕಗಳಲ್ಲಿ ಒಂದಾದ ಸೇವಾ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು.

ಗಲ್ಫ್ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು 'ಒಪ್ಪಲಾಗದು': ಅನಿಲ ಪೂರೈಕೆ ಸಮಸ್ಯೆ ಬಗ್ಗೆ ಭಾರತ ಕಳವಳ!
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇಂಧನ ಮತ್ತು ಅನಿಲ ಸ್ಥಾವರಗಳ ಮೇಲಿನ ದಾಳಿಗಳು ಜಾಗತಿಕ ಕಳವಳವನ್ನು ಹುಟ್ಟುಹಾಕಿವೆ. ಭಾರತವು ಈ ದಾಳಿಗಳನ್ನು ಸ್ವೀಕಾರಾರ್ಹವಲ್ಲ ಎಂದು ಕರೆದಿದ್ದು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ಇರಾನ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೊನಾಲ್ಡ್ ಟ್ರಂಪ್! ಹೇಳಿದ್ದೇನು?
ಇರಾನ್ ತನ್ನ ತಕ್ಷಣದ ಗುರಿಗಳನ್ನು ಮೀರಿ ದಾಳಿ ಮಾಡುತ್ತದೆ ಎಂದು ಯುಎಸ್ ನಿರೀಕ್ಷಿಸಿರಲಿಲ್ಲ. ಆ ರಾಷ್ಟ್ರದ ಪ್ರತಿಕ್ರಿಯೆ ಅನಿರೀಕ್ಷಿತ ಮತ್ತು ಆಶ್ಚರ್ಯಕರವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಸೌದಿ ಅರೇಬಿಯಾ ಮೇಲೆ ದಾಳಿ ಬೇಡ; ನಾವು ಯುದ್ಧಕ್ಕೆ ಇಳಿಯಬೇಕಾಗುತ್ತೆ: ಇರಾನ್‌ಗೆ ಪಾಕಿಸ್ತಾನ ನೇರ ಧಮ್ಕಿ!
ಫೆಬ್ರವರಿ 28ರಂದು ಪ್ರಾರಂಭವಾದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದ ಐದನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ಕಡೆಯವರು ಮಾರಕ ಬಾಂಬ್‌ಗಳು ಮತ್ತು ಕ್ಷಿಪಣಿಗಳಿಂದ ನಿರಂತರವಾಗಿ ಪರಸ್ಪರ ದಾಳಿ ಮಾಡುತ್ತಿದ್ದಾರೆ.

