ವಿದೇಶ''ಬೆದರಿಕೆಯ ಯುಗ ಮುಗಿಯಿತು''; ಯಾವುದೇ ದುಷ್ಟತನ ಎದುರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್ ಗೆ ಇರಾನ್ ನಾಯಕರ ತಿರುಗೇಟು!
ಕೆಲವು ವಾರಗಳ ಹಿಂದೆ ಇರಾನ್ ನಾಯಕರ ಬಗ್ಗೆ ಮೃದು ನಿಲುವನ್ನು ಕಾಯ್ದುಕೊಂಡಿದ್ದ ಅಧ್ಯಕ್ಷ ಟ್ರಂಪ್, ಸಂಘರ್ಷದ ಮಾತುಗಳನ್ನೇ ಆಡುತ್ತಿದ್ದರು. ಇರಾನ್ ಮೇಲಿನ ಇತ್ತೀಚಿನ ದಾಳಿ ನಂತರ ಕದನ ವಿರಾಮ ಕೊನೆಗೊಂಡಿದೆ ಎಂದು ಹೇಳಿದ್ದರು