ವಿದೇಶಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್ನಿರ್ಮಾಣ; ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ; ವರದಿ
ಅಮೆರಿಕ ಮತ್ತು ಇಸ್ರೇಲ್ ನ ಸತತ ದಾಳಿಗಳಿಂದ ಹೈರಾಣಾಗಿರುವ ಇರಾನ್ ಇದೀಗ ಮತ್ತೊಂದು ಯುದ್ಧಕ್ಕೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಇರಾನ್ ತನ್ನ ಅಂಡರ್ ಗ್ರೌಂಡ್ ಶಸ್ತ್ರಾಸ್ತ್ರ ನೆಲೆಗಳ ವೇಗವಾಗಿ ಪುನರ್ನಿರ್ಮಾಣ ಮಾಡುತ್ತಿದೆ.