ವಿದೇಶಆಗಸ್ಟ್ 21ರವರೆಗೆ ಇರಾನ್ ತೈಲದ ಮೇಲಿನ ನಿರ್ಬಂಧ ಸ್ಥಗಿತಗೊಳಿಸಿದ ಅಮೆರಿಕ
ಅಮೆರಿಕ ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕ ಖಜಾನೆ ಇಲಾಖೆ ಹೊರಡಿಸಿದ ಆದೇಶವು ಇರಾನಿನ ಕಚ್ಚಾ ತೈಲ ಉತ್ಪಾದನೆ, ಮಾರಾಟ ಮತ್ತು ವಿತರಣೆಯ ಮೇಲಿನ ನಿರ್ಬಂಧಗಳನ್ನು ಸಡಿಸಗೊಳಿಸಿದೆ.