ವಿದೇಶ'ಎಲ್ಲರೂ ತಕ್ಷಣವೇ ಟೆಹ್ರಾನ್ ತೊರೆಯಿರಿ': ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಳ ಬೆನ್ನಲ್ಲೇ Donald Trump ಸೂಚನೆ; G7 ನಿಂದ ನಿರ್ಗಮನ
ಇಸ್ರೇಲ್ ಮತ್ತು ಇರಾನ್ ಕದನ ವಿರಾಮ ತಕ್ಷಣದ ಉದ್ದೇಶವಾಗಿರುವುದರಿಂದ ಟ್ರಂಪ್ ಅವರ ಆರಂಭಿಕ ನಿರ್ಗಮನ ಸಕಾರಾತ್ಮಕವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.