ವಿದೇಶಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!
ಮಾತುಕತೆಗಳು ಕ್ರಮಬದ್ಧ ಮತ್ತು ರಚನಾತ್ಮಕ ರೀತಿಯಲ್ಲಿ ನಡೆಯುತ್ತಿವೆ ಮತ್ತು ಮಾತುಕತೆಗಳು ನಮ್ಮ ಪರವಾಗಿ ಇರುವ ಸಮಯದಲ್ಲಿ ಒಪ್ಪಂದಕ್ಕೆ ಆತುರಪಡಬೇಡಿ ಎಂದು ನಾನು ನನ್ನ ಪ್ರತಿನಿಧಿಗಳಿಗೆ ತಿಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.