ವಿದೇಶ'ಇರಾನ್ ಸಂಪೂರ್ಣ ಮಣಿದಿದೆ', 'ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಒಪ್ಪಿದೆ': ಟ್ರಂಪ್ ಮಹತ್ವದ ಹೇಳಿಕೆ
ಅಮೆರಿಕದ ಸೇನಾ ಕಾರ್ಯಾಚರಣೆಗಳಿಂದ ಇರಾನ್ನ ಸೇನಾ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ. "ಅವರ ನೌಕಾಪಡೆ, ವಾಯುಪಡೆ, ರಾಡಾರ್ ವ್ಯವಸ್ಥೆ ಬಹುತೇಕ ನಾಶವಾಗಿದೆ. ಹಲವು ಪ್ರಮುಖ ನಾಯಕರು ಮತ್ತು ಸೇನಾ ಕಮಾಂಡರ್ಗಳು ಮೃತಪಟ್ಟಿದ್ದಾರೆ.