ಇರಾಕ್ ಸೇನೆ

ಇಸೀಸ್ ಕಪಿಮುಷ್ಠಿಯಲ್ಲಿದ್ದ ಮಸೂಲ್ ನ ಎರಡು ಗ್ರಾಮಗಳು ಇರಾಕ್ ಸೇನೆ ವಶಕ್ಕೆ
ವಿದೇಶ

ಇಸೀಸ್ ಕಪಿಮುಷ್ಠಿಯಲ್ಲಿದ್ದ ಮಸೂಲ್ ನ ಎರಡು ಗ್ರಾಮಗಳು ಇರಾಕ್ ಸೇನೆ ವಶಕ್ಕೆ

ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಮಸೂಲ್ ನಗರದ ಕೆಲವು ಭಾಗಗಳನ್ನು ವಶಕ್ಕೆ ಪಡೆಯುವಲ್ಲಿ ಇರಾಕ್ ನ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಮೊಸೂಲ್ ನಿಂದ ಇಸೀಸ್ ಉಗ್ರ ಸಂಘಟನೆ ಮುಖಂಡ ಅಲ್ ಬಾಗ್ದಾದಿ ಪರಾರಿ: ಬ್ರಿಟನ್
ವಿದೇಶ

ಮೊಸೂಲ್ ನಿಂದ ಇಸೀಸ್ ಉಗ್ರ ಸಂಘಟನೆ ಮುಖಂಡ ಅಲ್ ಬಾಗ್ದಾದಿ ಪರಾರಿ: ಬ್ರಿಟನ್

ಇರಾಕ್ ನಗರದ ಮೊಸೂಲ್ ನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಇಸೀಸ್ ಉಗ್ರ ಸಂಘಟನೆಯ ಮುಖಂಡ ಮೊಸೂಲ್ ನಿಂದ ಪರಾರಿಯಾಗಿದ್ದಾನೆ

ಇಸ್ಲಾಮಿಕ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್  ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ
ವಿದೇಶ

ಇಸ್ಲಾಮಿಕ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಇರಾಕ್ ಸೇನೆ ಸುತ್ತುವರೆದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

1,700 ಮಂದಿ ಹತ್ಯೆ: ಐಸಿಸ್ ಕುಕೃತ್ಯದ ವಿಡಿಯೋ ಬಿಡುಗಡೆ
ದೇಶ

1,700 ಮಂದಿ ಹತ್ಯೆ: ಐಸಿಸ್ ಕುಕೃತ್ಯದ ವಿಡಿಯೋ ಬಿಡುಗಡೆ

ಉಗ್ರ ಸಂಘಟನೆ ಐಸಿಸ್ ಕ್ರೂರತೆ ಕುಖ್ಯಾತಿ ಪಡೆದುಕೊಂಡಿದೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ...

250 ಇಸಿಸ್ ಉಗ್ರರ ಹತ್ಯೆ
ದೇಶ

250 ಇಸಿಸ್ ಉಗ್ರರ ಹತ್ಯೆ

ಇಸಿಸ್ ಉಗ್ರರ ಪಡೆಗೆ ದೊಡ್ಡ ಮಟ್ಟದ ಶಾಕ್ ನೀಡುವಲ್ಲಿ ಇರಾಕಿ ಸೇನಾಪಡೆ ಯಶಸ್ವಿಯಾಗಿದೆ...