ದೇಶ'ಫೇಕ್ ನ್ಯೂಸ್' ಅಬ್ಬರ: ಇದು ಪುಲ್ವಾಮ ದಾಳಿ ವಿಡಿಯೋ ಅಲ್ಲ, ಇರಾನ್ ಸ್ಫೋಟದ ವಿಡಿಯೋ!
ಪುಲ್ವಾಮ ದಾಳಿ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪುಲ್ವಾಮ ದಾಳಿಯ ಭೀಕರ ವಿಡಿಯೋ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಅಪ್ಲೋಡ್ ಆಗಿ ವೈರಲ್ ಆಗಿತ್ತು. ಆದರೆ ಈಗ ಈ ವಿಡಿಯೋದ ಅಸಲೀಯತ್ತು ಬಹಿರಂಗವಾಗಿದ್ದು, ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ.