ವಿದೇಶಕಮಾಂಡರ್ ಹತ್ಯೆ; ವಿಡಿಯೋ ಪೋಸ್ಟ್ ಮಾಡಿದ ಅಮೆರಿಕಾ
ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಅಮೆರಿಕಾ ಪಡೆಗಳು ನಡೆಸಿ ವೈಮಾನಿಕ ದಾಳಿಯಲ್ಲಿ ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ಸಾವನ್ನಪ್ಪಿದ್ದಾರೆ. ಖಾಸಿಂ ಹತ್ಯೆಯೊಂದಿಗೆ ಇರಾಕ್ ನಲ್ಲಿ ಸಂಭ್ರಮ ಆಚರಿಸಿಕೊಳ್ಳಲಾಗುತ್ತಿದೆ.