ಇಯು

ಲಸಿಕೆ ಪಡೆದ ಭಾರತೀಯರ ಪ್ರಯಾಣಕ್ಕೆ ಯುರೋಪಿಯನ್ ರಾಷ್ಟ್ರಗಳು ಅವಕಾಶ ನೀಡುವ ಸಾಧ್ಯತೆ-ಎಂಇಎ
ದೇಶ

ಲಸಿಕೆ ಪಡೆದ ಭಾರತೀಯರ ಪ್ರಯಾಣಕ್ಕೆ ಯುರೋಪಿಯನ್ ರಾಷ್ಟ್ರಗಳು ಅವಕಾಶ ನೀಡುವ ಸಾಧ್ಯತೆ-ಎಂಇಎ

ಕೋವಿನ್ ಲಸಿಕೆ ಪ್ರಮಾಣ ಪತ್ರವನ್ನು ಯುರೋಪಿಯನ್  ಒಕ್ಕೂಟ ಪ್ರಯಾಣಕ್ಕಾಗಿ ಮಾನ್ಯ ಮಾಡುವ ನಿರೀಕ್ಷೆಯಲ್ಲಿದ್ದು, ಈ ವಿಚಾರದ ಬಗ್ಗೆ ಸದಸ್ಯ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತ ಶುಕ್ರವಾರ ಹೇಳಿದೆ.

ಬ್ರೆಕ್ಸಿಟ್ ಕಾಯ್ದೆಗೆ ಬ್ರಿಟನ್ ರಾಣಿ ಅನುಮೋದನೆ
ವಿದೇಶ

ಬ್ರೆಕ್ಸಿಟ್ ಕಾಯ್ದೆಗೆ ಬ್ರಿಟನ್ ರಾಣಿ ಅನುಮೋದನೆ

 ಈ ತಿಂಗಳ ಕೊನೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸಲು ಸಹಕಾರಿಯಾಗುವ ಕಾನೂನಿಗೆ ಬ್ರಿಟನ್ ರಾಣಿ ಎಲಿಜಬೆತ್ II ಗುರುವಾರ ಔಪಚಾರಿಕ ಅನುಮೋದನೆ ನೀಡಿದ್ದಾರೆ. 

ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ
ವಿದೇಶ

ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ

 ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ್ದ  ಬ್ರೆಕ್ಸಿಟ್ ಮಸೂದೆಗೆ ಇದ್ದ ಕಟ್ಟ ಕಡೆಯ ಅಡಚಣೆ ನಿವಾರಣೆಯಾಗಿದ್ದು ಬ್ರಿಟನ್ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಈ ತಿಂತಳಾಂತ್ಯದಲ್ಲಿ ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವುದು ಖಚಿತವಾಗಿದೆ.