ದೇಶಸೋಷಿಯಲ್ ಮೀಡಿಯಾದಲ್ಲಿ 'ಪ್ರಚೋದನಕಾರಿ' ಪೋಸ್ಟ್: ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗಢಿ ವಿರುದ್ಧದ FIR ರದ್ದು
ಸಂವಿಧಾನವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸುತ್ತದೆ, ಆದರೆ ಈ ನಿರ್ಬಂಧಗಳು ಅಸಮಂಜಸವಾಗಿರಬಾರದು ಅಥವಾ ನಾಗರಿಕರ ಹಕ್ಕುಗಳನ್ನು ತುಳಿಯಲು ಬಳಸಬಾರದು ಎಂದು ನ್ಯಾಯಪೀಠ ಒತ್ತಿ ಹೇಳಿದೆ.